preloader

Event

ಶ್ರೀ ವಿರಭದ್ರೇಶ್ವರ ಟ್ರಸ್ಟ್ ಕಮಿಟಿ
ಅಭಿಷೇಕ ಮತ್ತು ಪೂಜಾ ವಿವರ
ಅಭಿಷೇಕ ಮತ್ತು ಪೂಜಾ ವಿವರ
ಸೇವಾ ವಿವರ ಸೇವಾ ಶುಲ್ಕ (₹) ಅರ್ಚೆ ಮೊತ್ತ (₹)
ಪಂಚಾಮೃತ ಅಭಿಷೇಕ 200.00 275.00
ರುದ್ರಾಭಿಷೇಕ 350.00 325.00
ಕ್ಷೀರಾಭಿಷೇಕ 500.00 575.00
ಮಹಾರುದ್ರಾಭಿಷೇಕ 600.00 650.00
ಸೂಚನೆಗಳು
ದೇವರನ್ನು ಮನೆಗೆ ಕರೆತೊಯ್ಯಲು ಇಚ್ಛಿಸುವವರು ಮುಂಚಿತವಾಗಿ ಕಚೇರಿಯಲ್ಲಿ ತಿಳಿಸಬೇಕು ಮತ್ತು ಹೆಸರನ್ನು ನೋಂದಾಯಿಸಿ ರಶೀದಿ ಪಡೆಯಬೇಕು
ಶುಕ್ರವಾರ ಹಾಗೂ ಹಬ್ಬದ ದಿನಗಳಲ್ಲಿ ಮುಂಚಿತವಾಗಿ ಕಚೇರಿಯಲ್ಲಿ ತಿಳಿಸಿ, ಇಲ್ಲವಾದರೆ ಸೇವೆ ಲಭ್ಯವಿರುವುದಿಲ್ಲ
ಶ್ರೀ ವಿರಭದ್ರೇಶ್ವರ ಸಮುದಾಯ ಭವನ ರಟ್ಟಪಳ್ಳಿ
ಸಮುದಾಯ ಭವನದಲ್ಲಿ ಲಭ್ಯವಿರುವ ಸೌಲಭ್ಯಗಳು
1.   ಅಡುಗೆ ಪಾತ್ರೆಗಳು
2.   ಊಟದ ಟೇಬಲ್ಗಳು (ನೀಡಲಾಗುವುದು)
3.   ಕುರ್ಚಿಗಳು – 500 (ನೀಡಲಾಗುವುದು)
4.   ವಿಐಪಿ ಕುರ್ಚಿಗಳು – 12 (ನೀಡಲಾಗುವುದು)
5.   ಮದುವೆ ಸೋಫಾ
6.   ಡ್ರೆಸ್ಸಿಂಗ್ ರೂಮ್ ಹಾಗೂ ಇತರೆ ರಾತ್ರಿ 10:00 ಗಂಟೆಯವರೆಗೆ ಮಾತ್ರ ಬಳಸುವುದು
7.   ಕೋಣೆಗಳು – 10 (8+2) ಪ್ರತಿ ಕೋಣೆಗೆ ರೂ.500/- ಭದ್ರತೆ ಠೇವಣಿ
8.   ಜನರೇಟರ್ (ಡೀಸೆಲ್ ನಿಮ್ಮದು)
9.   ಪೀಲರ್ ನೀರು (10,000 ಲೀಟರ್ ಟ್ಯಾಂಕ್)
10.   ಕಲೆಕ್ಷನ್ ಹಾಲ್ (ಡೈನಿಂಗ್)
11.   ಗ್ಯಾಸ್ – 01
12.  6+8 ಕೆಟರಿಂಗ್ ಕೋಳಿ ಬಾಣಲೆ ಒಟ್ಟಿಗೆ ರೂ.500/- ನೀಡಲಾಗುವುದು
ನಿಯಮಗಳು
1.   ಮುಂಗಡ ಬುಕ್ಕಿಂಗ್ ಮಾಡಲು ರೂ.20,000 ಕಟ್ಟಬೇಕು
2.   ಸಂಜೆ 4–30 ಗಂಟೆಯಿಂದ ಮುಂಜಾನೆ 3–30 ಗಂಟೆಯವರೆಗೆ ಮಾತ್ರ ಬಳಸಬಹುದು
3.   ಸಮುದಾಯ ಭವನ ಕಾಂಪ್ಲೆಕ್ಸ್ ನಲ್ಲಿ ಯಾವುದೇ ರೀತಿಯ ಅಶ್ಲೀಲ ಕಾರ್ಯಕ್ರಮಗಳು ಹಾಗೂ ಕಾನೂನು ವಿರೋಧಿ ಚಟುವಟಿಕೆಗಳು ನಿಷೇಧ
4.   ಬಳಕೆದಾರರು ಸಮರ್ಪಕವಾಗಿ ಸ್ವಚ್ಛತೆ ಕಾಪಾಡಬೇಕು
5.   ಸಮುದಾಯ ಭವನದ ವಸ್ತುಗಳಿಗೆ ಹಾನಿಯಾದರೆ ಅದರ ಸಂಪೂರ್ಣ ಜವಾಬ್ದಾರಿ ಬಳಕೆದಾರರದು
6.   ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು
7.   ಯಾವುದೇ ಗಲಾಟೆಗಳು ಬೇಡ
8.   ನಿಯಮ ಉಲ್ಲಂಘನೆ ಮಾಡಿದರೆ ಜಾಮೀನು ರದ್ದು
9.   ನೀರು / ವಿದ್ಯುತ್ ಮಿತವಾಗಿ ಬಳಸಬೇಕು
10.   ಸಮುದಾಯ ಭವನದ ಕೀಲಿಗಳನ್ನು ಹಾಗೂ ಆವರಣವನ್ನು ಸಮಯಕ್ಕೆ ಸರಿಯಾಗಿ ಹಿಂತಿರುಗಿಸಬೇಕು